ಬ್ಯಾಂಕ್ ಖಾತೆಯಲ್ಲಿ 17 ರೂಪಾಯಿ ಮಾತ್ರ ಇದ್ದ ಕೂಲಿಕಾರ್ಮಿಕ ದಿನ ಬೆಳಗಾಗುವಷ್ಟರಲ್ಲಿ ಶತಕೋಟ್ಯಧಿಪತಿಯಾದ…!
ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಿನಗೂಲಿ ಕಾರ್ಮಿಕನೊಬ್ಬರಿಗೆ ಆತ ಕನಸಿನಲ್ಲಿಯೂ ಊಹಿಸದ ಘಟನೆ ಘಟಿಸಿದೆ. ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬವರ ಬ್ಯಾಂಕ್ ಖಾತೆಗೆ 100 ಕೋಟಿ ರೂ.ಗಳು ಜಮಾ ಆಗಿದ್ದರಿಂದ ಅವರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ…! ಮಂಡಲ್, ತನ್ನ ಬ್ಯಾಂಕ್ ಖಾತೆಯಲ್ಲಿ ಕೇವಲ 17 ರೂಪಾಯಿಗಳನ್ನು ಮಾತ್ರ ಹೊಂದಿದ್ದರು. ಆದರೆ ಸೈಬರ್ ಸೆಲ್ ಇಲಾಖೆಯವರು ಅವರ ಮನೆಗೆ … Continued