ಇಂಟರ್ನೆಟ್-ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿದ ಗಿಬ್ಲಿ ಇಮೇಜ್…: ಏನಿದು ಗಿಬ್ಲಿ ಚಿತ್ರ..?
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇಂಟರ್ನೆಟ್ನಲ್ಲಿ ಘಿಬ್ಲಿ ಸ್ಟೈಲ್ (Ghibli Trend) ಇಮೇಜ್ ಭಾರಿ ಸುದ್ದಿ ಮಾಡುತ್ತಿದೆ.ಅದು Instagram ಅಥವಾ X ಆಗಿರಲಿ, ಸಾಮಾಜಿಕ ಮಾಧ್ಯಮ ಫೀಡ್‌ಗಳು ದೊಡ್ಡದಾಗಿ, ಅನಿಮೆ ಮೋಡ್‌ನಲ್ಲಿವೆ..! ಕಳೆದ 48 ಗಂಟೆಗಳಲ್ಲಿ ಸ್ಟುಡಿಯೋ ಘಿಬ್ಲಿ ಭಾವಚಿತ್ರಗಳು ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿವೆ. … Continued