ಮಮತಾ ದೀದಿ “ಚುನಾವಣಾ ಹಿಂದೂʼ ಎಂದು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕ ರ್ಯಾಲಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದನ್ನು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ದೀದಿಯನ್ನು “ಚುನಾವಣಾ ಹಿಂದೂʼ ಎಂದು ಮೂದಲಿಸಿದ್ದಾರೆ. ಮಂಗಳವಾರ ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಮತಾ ಸಂಸ್ಕೃತ ಶ್ಲೋಕಗಳನ್ನು ಪಠಿಸಿದ್ದರಲ್ಲದೇ ತಾವು ಕೂಡ ಹಿಂದೂ ಮಹಿಳೆ ಎಂದು ಹೇಳಿದ್ದರು. ಇದನ್ನು ಗಿರಿರಾಜ ಸಿಂಗ್ ಹಾಗೂ ಸುವೆಂದು … Continued