ಬೆಂಗಳೂರು: ಅಜ್ಜಿ ಸಾವನ್ನು ಕಣ್ಣಾರೆ ಕಂಡ ಮೊಮ್ಮಗಳೂ ಆತ್ಮಹತ್ಯೆ

posted in: ರಾಜ್ಯ | 0

ಬೆಂಗಳೂರು : ರಭಸವಾಗಿ ತಳ್ಳಿದ ಪರಿಣಾಮ ಗೋಡೆಗೆ ತಲೆ ಬಡಿದು ತೀವ್ರ ಪೆಟ್ಟುಬಿದ್ದು ಅಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದನ್ನು ಕಂಡ ಮೊಮ್ಮಗಳು ಗಾಬರಿಗೊಂಡು ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಾರುತಿ ನಗರದ ಜಯಮ್ಮ (70) ಮೃತಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ಕೊಟ್ಟಿಗೆಪಾಳ್ಯದ ಮಮತಾ(24) ಆತ್ಮಹತ್ಯೆಗೆ … Continued