ಹಿಜಾಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ಭಾರತದ ಪ್ರಧಾನಿಯಾಗ್ತಾರೆ: ಓವೈಸಿ

ಲಕ್ನೋ: ಹಿಜಾಬ್ ಧರಿಸಿದ ಮಹಿಳೆಯೇ ದೇಶದಲ್ಲಿ ಮುಂದೊಂದು ದಿನ ಪ್ರಧಾನಿ ಹುದ್ದೆಗೆ ಏರುತ್ತಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೊ ಶೇರ್‌ಮಾಡಿರುವ ಅವರು, ಹಿಜಾಬ್‍ನ್ನು ಧರಿಸಿ ಕಾಲೇಜಿಗೂ ಹೋಗುತ್ತಾರೆ. ಹಿಜಾಬ್ ಧರಿಸಿಯೇ ಡಾಕ್ಟರ್, ಜಿಲ್ಲಾಧಿಕಾರಿಯಂತಹ ವಿವಿಧ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ. ಹಿಜಾಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ … Continued