ಮದ್ಯದ ವ್ಯಾಪಾರ ಬಿಟ್ಟುಬಿಡಿ, 1 ಲಕ್ಷ ರೂ.ಬಹುಮಾನ ಪಡೆಯಿರಿ: ಮದ್ಯ ನಿಷೇಧ ಬಲಪಡಿಸಲು ಹೊಸ ಯೋಜನೆ ಜಾರಿಗೆ ಮುಂದಾದ ಬಿಹಾರ ಸರ್ಕಾರ

ಪಾಟ್ನಾ: ಬಿಹಾರದಲ್ಲಿ ಮದ್ಯಪಾನ ನಿಷೇಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ರಾಜ್ಯದಲ್ಲಿ ಅಕ್ರಮ ಮತ್ತು ನಕಲಿ ಮದ್ಯ ವ್ಯಾಪಾರದ ಹಾವಳಿ ತಡೆಗೆ ಹೊಸ ವಿಧಾನವನ್ನು ಹೊರತಂದಿದ್ದಾರೆ. ಜೀವನೋಪಾಯಕ್ಕಾಗಿ ಮದ್ಯದ ವ್ಯವಹಾರವನ್ನು ತ್ಯಜಿಸುವವರಿಗೆ ತಮ್ಮ ಸರ್ಕಾರ 1 ಲಕ್ಷ ರೂಪಾಯಿ ನೀಡಲಿದೆ ಎಂದುಅವರು ಪ್ರಕಟಿಸಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧದ ಹಿನ್ನೆಲೆಯಲ್ಲಿ ಈ ಯೋಜನೆ ಬಂದಿದೆ. ಮದ್ಯ … Continued