30 ನಿಮಿಷದಲ್ಲಿ 9 ಮೀಟರ್‌ ಏರಿದ ನದಿ ನೀರಿನ ಮಟ್ಟ: ಹಿಮ-ಬಂಡೆ ಕುಸಿತ ನೇಪಾಳದಲ್ಲಿ ಮಾರಕ ಪ್ರವಾಹವಾಗಿದ್ದು ಹೇಗೆ ?

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹ (ಫ್ಲ್ಯಾಶ್ ಫ್ಲಡ್) ಭಾರೀ ದುರಂತಕ್ಕೆ ಕಾರಣವಾಗಿದ್ದು, ಇದುವರೆಗೆ 162 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಇನ್ನೂ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರವಾಹಕ್ಕೆ ಹಿಮನದಿಯ ಕುಸಿತ (Glacier Collapse) ಕಾರಣ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ನೇಪಾಳ-ಟಿಬೆಟ್ ಗಡಿಯ ಸಮೀಪ ಭೋಟೆಕೋಶಿ ನದಿಯ ಉಪನದಿಯಾದ … Continued