ಮಹತ್ವದ ಬೆಳವಣಿಗೆ…ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಕೋವಿಡ್‌-19 ಲಸಿಕೆಗಳಿಗೆ ಭಾರತದಲ್ಲಿ ತುರ್ತು ಬಳಕೆಗೆ ತುರ್ತು ಅನುಮೋದನೆ

ಭಾರತದಲ್ಲಿ ಲಸಿಕಾ ಅಭಿಯಾನ ವೇಗಗೊಳಿಸುವ ಪ್ರಮುಖ ಕ್ರಮವಾಗಿ ಕೇಂದ್ರ ಸರ್ಕಾರವು ವಿದೇಶಿ-ಉತ್ಪಾದಿತ ಕೋವಿಡ್‌ -19 ಲಸಿಕೆಗಳಿಗೆ ತ್ವರಿತವಾಗಿ ಪರಿಶೀಲನೆ ನಡೆಸಿ ತುರ್ತು ಅನುಮೋದನೆಗಳನ್ನು ನೀಡಲಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ದೇಶೀಯ ಬಳಕೆಗಾಗಿ ಲಸಿಕೆಗಳ ವ್ಯಾಪ್ತಿ ವಿಸ್ತರಿಸಲು ಮತ್ತು ಚುಚ್ಚುಮದ್ದಿನ ವೇಗ ಮತ್ತು ವ್ಯಾಪ್ತಿಯನ್ನು ತ್ವರಿತಗೊಳಿಸಲು ಇತರ ದೇಶಗಳಲ್ಲಿ ತುರ್ತು ಬಳಕೆಯ ಅನುಮತಿ ನೀಡಲಾಗಿರುವ ಲಸಿಕೆಗೆ … Continued