ಗೋವಾ ಅಗ್ನಿ ದುರಂತ : ನೈಟ್‌ಕ್ಲಬ್‌ಗೆ ಬೆಂಕಿ ಹೊತ್ತಿಕೊಂಡಾಗ ಥೈಲ್ಯಾಂಡ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ ಲೂತ್ರಾ ಸಹೋದರರು
ಗೋವಾದ ಬರ್ಚ್ ಬೈ ರೋಮಿಯೋ ಲೇನ್ (Birch by Romeo Lane) ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ, 25 ಜನರ ಸಾವಿಗೆ ಕಾರಣವಾದ ಕ್ಲಬ್‌ನ ಮಾಲೀಕರಾದ ಸೌರಭ ಮತ್ತು ಗೌರವ ಲೂಥ್ರಾ ಅವರು, ತುರ್ತು ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಿಸಲು ಹೋರಾಡುತ್ತಿದ್ದಾಗಲೇ ಥೈಲ್ಯಾಂಡ್‌ಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು ಎಂಬ ಆಘಾತಕಾರಿ ವಿಷಯವನ್ನು ಗೋವಾ ಪೊಲೀಸರು … Continued