ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸ್ತಾರೆ, ಆ ಎಲ್ಲ ನಟಿಯರ ಬಗ್ಗೆ ದೇವ್ರಿಗೇ ಗೊತ್ತು: ಬಾಬಾ ರಾಮ್‌ದೇವ್ ಸ್ಫೋಟಕ ಹೇಳಿಕೆ

ಲಕ್ನೋ: ಯೋಗ ಗುರು ಬಾಬಾ ರಾಮದೇವ ಅವರು “ಬಾಲಿವುಡ್ ಮತ್ತು ಡ್ರಗ್ಸ್” ಬಗ್ಗೆ ಧ್ವನಿ ಎತ್ತಿದ್ದಾರೆ. ಶನಿವಾರ ವಿವಾದಾತ್ಮಕ ಭಾಷಣದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಮಗನ ಹೆಸರನ್ನು ಹೇಳಿರುವ ವೀಡಿಯೊ ಈಗ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‌ದೇವ್, ಡ್ರಗ್ಸ್ ಪ್ರಸರಣಕ್ಕೆ ಚಿತ್ರರಂಗ … Continued