ಚೀನಾದಲ್ಲಿ 2 ವರ್ಷಗಳಲ್ಲಿ ಅತಿದೊಡ್ಡ ಕೋವಿಡ್ -19 ಉಲ್ಬಣ..ಮತ್ತೆ ಲಾಕ್‌ಡೌನ್‌ಗಳಿಗೆ ಹಿಂತಿರುಗಿದ ದೇಶ..!

ಬೀಜಿಂಗ್‌: ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳು ಕೋವಿಡ್ -19 ಪ್ರಕರಣಗಳ ಕುಸಿತದೊಂದಿಗೆ ಸಾಮಾನ್ಯ ಜೀವನಕ್ಕೆ ತೆರೆದುಕೊಳ್ಳುತ್ತಿದೆ. ಆದರೆ ಚೀನಾದಲ್ಲಿ ಎರಡು ವರ್ಷಗಳಲ್ಲಿ ವೈರಸ್‌ನ ಅತಿಹೆಚ್ಚು ಉಲ್ಬಣ ಕಾಣಿಸಿಕೊಂಡಿದೆ. ಭಾನುವಾರ, ಚೀನಾವು ಒಂದೇ ದಿನದಲ್ಲಿ 3,100 ಹೊಸ ಸ್ಥಳೀಯವಾಗಿ ಹರಡುವ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ, ಇದು ಎರಡು ವರ್ಷಗಳಲ್ಲಿ ಅತಿ ಹೆಚ್ಚಾಗಿದ್ದು, ಕೆಲವು ಸ್ಥಳೀಯ ಅಧಿಕಾರಿಗಳು ಓಮಿಕ್ರಾನ್ … Continued