ಬಾಲಿವುಡ್ ಖ್ಯಾತ ನಟಿ ಮನೆ ಮೇಲೆ ಗುಂಡಿನ ದಾಳಿ ; ಇದು ಜಸ್ಟ್ ಟ್ರೈಲರ್ ಎಂದ ಗ್ಯಾಂಗ್
ಬರೇಲಿ: ನಟಿ ದಿಶಾ ಪಟಾನಿ (Actress Disha Patani) ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗೋಲ್ಡಿ ಬ್ರಾರ್ ಗ್ಯಾಂಗ್ (Goldy Brar Gang) ಇದರ ಹೊಣೆ ಹೊತ್ತುಕೊಂಡಿದ್ದು, ಇದು ಕೇವಲ ಟ್ರೈಲರ್ ಎಂದು ಹೇಳಿಕೊಂಡಿದೆ. ಹಿಂದೂ ಆಧ್ಯಾತ್ಮಿಕ ನಾಯಕರಾದ ಪ್ರೇಮಾನಂದ ಮಹಾರಾಜ ಮತ್ತು ಅನಿರುದ್ಧಾಚಾರ್ಯ ಮಹಾರಾಜ … Continued