ʼಬುಲೆಟ್‌ ಪ್ರೂಫ್‌ ಭದ್ರತೆ ನಿಮ್ಮನ್ನು ಕಾಪಾಡಲ್ಲ’: ಅಮಿತಾಭ ಬಚ್ಚನ್‌, ಪುತ್ರ ಅಭಿಷೇಕ ಬಚ್ಚನ್‌ಗೆ ಗ್ಯಾಂಗ್‌ಸ್ಟರನಿಂದ ಕೊಲೆ ಬೆದರಿಕೆ

ಮುಂಬೈ: ಬಾಲಿವುಡ್ ಸೂಪರ್‌ ಸ್ಟಾರ್‌ ಅಮಿತಾಭ ಬಚ್ಚನ್‌ ಮತ್ತು ಅವರ ಪುತ್ರ ಅಭಿಷೇಕ ಬಚ್ಚನ್ ಅವರಿಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್‌ನಿಂದ ಕೊಲೆ ಬೆದರಿಕೆ ಬಂದಿದೆ. ದೆಹಲಿ ಪೊಲೀಸರು ತನ್ನ ಇಬ್ಬರು ಸಹಚರರನ್ನು ಬಂಧಿಸಿರುವುದರಿಂದ ಮುಂಬೈನಲ್ಲಿ ಅಮಿತಾಭ ಬಚ್ಚನ್ ಅವರನ್ನು ಟಾರ್ಗೆಟ್‌ ಮಾಡುವ ಸಂಚಿಗೆ ಯಾವುದೇ ಅಡ್ಡಿಯಾಗಿಲ್ಲ. ತಮ್ಮ ಸುಮಾರು 200 ಮಂದಿ ಸಹಚರರು ಮುಂಬೈನಲ್ಲಿ … Continued