ವರ್ಕ್‌ ಫ್ರಮ್‌ ಹೋಮ್: ಗೂಗಲ್‌ಗೆ 7,418 ಕೋಟಿ ರೂ. ಉಳಿತಾಯ..!

ಕೋವಿಡ್-19 ಸಾಂಕ್ರಾಮಿಕದ ಕಾರಣ ವಿಶ್ವದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಅದರಲ್ಲೂ ಕೋವಿಡ್-19 ಎರಡನೇ ಅಲೆಯು ವರ್ಕ್ ಫ್ರಮ್ ಹೋಮ್ ಅವಧಿ ಮುಂದೂಡುವಂತೆ ಮಾಡಿದೆ. ಇದರಿಂದ ಅನೇಕ ಕಂಪನಿಗಳಿಗೆ ಸಾಕಷ್ಟು ಉಳಿತಾಯವಾಗಿದೆ. ಇದರಲ್ಲಿ ಸರ್ಚ್‌ ಎಂಜಿನ್ ದೈತ್ಯ ಗೂಗಲ್‌ಗೆ ಬರೋಬ್ಬರಿ 7,418 ಕೋಟಿ ರೂ ( 1 ಶತಕೋಟಿ ಡಾಲರ್) … Continued