ವೀಡಿಯೋ : ನೇಪಾಳದಲ್ಲಿ ಮತ್ತೆ ದಿಢೀರ್ ಪ್ರವಾಹ : ಕೊಚ್ಚಿ ಹೋದ ಮನೆಗಳು, ಸೇತುವೆಗಳು; ಜಲವಿದ್ಯುತ್ ಯೋಜನೆಗಳಿಗೆ ಹಾನಿ
ಕಠ್ಮಂಡು : ನೇಪಾಳದಲ್ಲಿ ಪ್ರಕೃತಿ ವಿಕೋಪಗಳ ಸರಣಿ ಮುಂದುವರಿದಿದೆ. ಗೂರ್ಖಾ ಜಿಲ್ಲೆಯ ಬುಧಿ ಗಂಡಕಿ ನದಿಯಲ್ಲಿ ಅಕ್ಟೋಬರ್ 11ರಂದು ಭೂಕುಸಿತದಿಂದ ಉಂಟಾದ ದಿಢೀರ್ ಪ್ರವಾಹದಿಂದ ಭಾರಿ ಹಾನಿ ಸಂಭವಿಸಿದೆ. ೪೦ಕ್ಕೂ ಹೆಚ್ಚು ಮನೆಗಳು, ಎರಡು ವಾಹನ ಸಂಚಾರದ ಸೇತುವೆಗಳು, ಎರಡು ತೂಗು ಸೇತುವೆಗಳು, ಮೂರು ಜಲವಿದ್ಯುತ್ ಯೋಜನೆಗಳು ಹಾಗೂ 34 ಜಾನುವಾರು ಕೊಟ್ಟಿಗೆಗಳು ಪ್ರವಾಹದ ಹೊಡೆತಕ್ಕೆ … Continued