ಬ್ಯಾಡರಹಳ್ಳಿ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣ:ಡೆತ್‌ನೋಟ್‌ನಲ್ಲಿ ಅಪ್ಪನ ವಿರುದ್ದವೇ ಮಕ್ಕಳ ಆರೋಪ

ಬೆಂಗಳೂರು: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಹಾಗೂ ಮಗು ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆಯಲ್ಲಿ ನಡೆಯುತ್ತಿದ್ದ ಜಗಳವೇ ಈ ಘಟನೆಗೆ ಕಾರಣ ಎಂಬುದು ಪೋಲೀಸರ ತನಿಖೆಯಿಂದ ತಿಳಿದುಬಂದಿದೆ. ಇಂದು ಬೆಳಗ್ಗೆ ಪೋಲೀಸರು ಶಂಕರ್ ಮನೆಯನ್ನು ಸಂಪೂರ್ಣ ಮೊಹಜರು ನಡೆಸುತ್ತಿದ್ದಾಗ ದೊರೆತ ಡೆತ್ ನೋಟ್‍ಗಳಲ್ಲಿ ಅಪ್ಪನ ಅಕ್ರಮ ಸಂಬಂಧದ ಬಗ್ಗೆ ಹಾಗೂ ಅದರ ಬಗ್ಗೆ … Continued