ಮಕ್ಕಳಲ್ಲಿ ಕೋವಿಡ್‌:ಕೇಂದ್ರದಿಂದ ಮಾರ್ಗಸೂಚಿಗಳ ಬಿಡುಗಡೆ, ಸಿಟಿ ಸ್ಕ್ಯಾನ್‌ ತರ್ಕಬದ್ಧ ಬಳಕೆಗೆ ಸೂಚನೆ

ನವದೆಹಲಿ: ಮಕ್ಕಳಲ್ಲಿ ಕೋವಿಡ್‌-19ರ ನಿರ್ವಹಣೆಗೆ ಸರ್ಕಾರವು ಸಮಗ್ರ ಮಾರ್ಗಸೂಚಿಗಳನ್ನು ಹೊರತಂದಿದೆ., ಇದರಲ್ಲಿ ರೆಮ್‌ಡೆಸಿವಿರ್ ಅನ್ನು ಶಿಫಾರಸು ಮಾಡಲಾಗಿಲ್ಲ ಮತ್ತು ಎಚ್‌ಆರ್‌ಸಿಟಿ ಇಮೇಜಿಂಗ್‌ನ ತರ್ಕಬದ್ಧ ಬಳಕೆ ಸೂಚಿಸಲಾಗಿದೆ. ಆರೋಗ್ಯ ಸಚಿವಾಲಯದ ಅಡಿಯಲ್ಲಿ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್) ಹೊರಡಿಸಿದ ಮಾರ್ಗಸೂಚಿಗಳು ಸೋಂಕಿನ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಸ್ಟೀರಾಯ್ಡ್‌ಗಳು ಹಾನಿಕಾರಕವೆಂದು ಹೇಳಿದೆ. ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಗೆ ದಾಖಲಾದ … Continued