ಕಾರವಾರದಲ್ಲಿ ಜಿಪಿಎಸ್ ಟ್ರ್ಯಾಕರ್ ಹೊಂದಿರುವ ವಲಸೆ ಸೀಗಲ್ ಪತ್ತೆ…!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನೌಕಾ ನೆಲೆ ಐಎನ್ಎಸ್ ಕದಂಬ ಬಳಿ ಇರುವ ಕಾರವಾರ ಕಡಲ ತೀರದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾದ ವಲಸೆ ಸೀಗಲ್ ಹಕ್ಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಜಿಪಿಎಸ್ ಟ್ರ್ಯಾಕರ್ (China GPS tracker) ಹೊಂದಿರುವ ಸೀಗಲ್ ಪಕ್ಷಿ (ಕಡಲ ಹಕ್ಕಿ) ಕದಂಬ ಮಂಗಳವಾರ ಕಾಣಿಸಿಕೊಂಡಿರುವುದು ನೌಕಾನೆಲೆ ಪ್ರದೇಶದ ಬಳಿಯೇ ಇದೆ. … Continued