ಬಿಡುಗಡೆಯಾದ ವಿಶ್ವದ ಅತ್ಯಂತ ದುಬಾರಿ ವಿಡಿಯೊ ಗೇಮ್ ಜಿಟಿಎ-6 ; ಬಿಡುಗಡೆಗೂ ಮೊದಲೇ 14000 ಕೋಟಿ ರೂ.ಗಳಿಸಿದ ಗೇಮ್ !
13 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಗೇಮಿಂಗ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಾಕ್ಸ್ಟಾರ್ ಗೇಮ್ಸ್ನ (Rockstar Games) ಬಹುನಿರೀಕ್ಷಿತ ‘ಗ್ರ್ಯಾಂಡ್ ಥೆಫ್ಟ್ ಆಟೋ-6’ (GTA-6) ನವೆಂಬರ್ 19ರಂದು ಬಿಡುಗಡೆಯಾಗಿದೆ. ಬಿಡುಗಡೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಈ ವಿಡಿಯೊ ಗೇಮ್, ಇದೀಗ ವಾಣಿಜ್ಯ ವಲಯದಲ್ಲೂ ಹೊಸ … Continued