ಇಂಡೋ-ಅಮೆರಿಕ ಮಿಷನ್‌ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲು ಆಯ್ಕೆಯಾದ ಭಾರತದ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ; ಇವರು ಯಾರು?
ನವದೆಹಲಿ : ಮುಂಬರುವ ಇಂಡೋ-ಅಮೆರಿಕ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಹಾರಲು ಶುಕ್ರವಾರ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿದೆ. ಮಿಷನ್‌ನಲ್ಲಿ ಹಾರಲು ಶುಕ್ಲಾ ಅವರನ್ನು ಪ್ರಧಾನ ಗಗನಯಾತ್ರಿ ಎಂದು ಗೊತ್ತುಪಡಿಸಲಾಗಿದೆ, ಹಾಗೂ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಬ್ಯಾಕಪ್ ಗಗನಯಾತ್ರಿಯಾಗಿರುತ್ತಾರೆ ಎಂದು … Continued