ಕಾಲಿನಲ್ಲಿ ಅನುಮಾನಾಸ್ಪದ ಸಾಧನ ಹೊಂದಿದ್ದ 2 ಪಾರಿವಾಳಗಳು ಪತ್ತೆ
ಅಹಮದಾಬಾದ್: ಕಾಲುಗಳಲ್ಲಿ ಸಾಧನ ಹೊಂದಿದ್ದ ಎರಡು ಅನುಮಾನಾಸ್ಪದ ಪಾರಿವಾಳಗಳನ್ನು ದೋಣಿ ಮಾಲೀಕರು ಪೊಲೀಸರಿಗೆ ಒಪ್ಪಿಸಿರುವುದು ವರದಿಯಾಗಿದೆ. ಪಾರಿವಾಳಗಳು ತಮ್ಮ ಕಾಲುಗಳಲ್ಲಿ ಉಂಗುರದ ಆಕಾರದ ಸಣ್ಣ ಸಾಧನವನ್ನು ಹೊಂದಿದ್ದು, ಡಿಸೆಂಬರ್ 5 ರಂದು/ಮೀನುಗಾರಿಕಾ ದೋಣಿಯಲ್ಲಿ ಬಂದು ಕುಳಿತಿವೆ. ಈ ದೋಣಿಯು ಶನಿವಾರ ಪೋರಬಂದರ್‌ಗೆ ತಲುಪಿದ್ದು, ಆ ಬಳಿಕ ದೋಣಿ ಮಾಲೀಕರು ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ … Continued