ಕನ್ನಡ ಸಿನೆಮಾದ ಖ್ಯಾತ ನಿರ್ದೇಶಕ-ನಟ ಗುರುಪ್ರಸಾದ ಆತ್ಮಹತ್ಯೆ
ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ಬಳಿಯಲ್ಲಿನ ತಮ್ಮ ಅರ್ಪಾಟ್ಮೆಂಟ್ನಲ್ಲಿ ಅವರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಾದನಾಯಕನಹಳ್ಳಿ ಬಳಿಯಲ್ಲಿನ ಅಪಾರ್ಟಮಂಟ್ನ, ಅವರ ನಿವಾಸದಲ್ಲಿ ಗುರುಪ್ರಸಾದ ಅವರ ಶವ ಪತ್ತೆಯಾಗಿದೆ. ಮನೆಯಿಂದ ಕೊಳೆತ ವಾಸನೆ ಬಂದ … Continued