ಸಿಸೇರಿಯನ್ ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲೇ ಉಳಿದ ಗ್ಲೌಸ್, ನ್ಯಾಪ್ಕಿನ್ : ಯುವತಿ ಸ್ಥಿತಿ ಗಂಭೀರ
ಬೀಡ್ : ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಿಸೇರಿಯನ್ ಹೆರಿಗೆ ಶಸ್ತ್ರಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಕೈಗವಸುಗಳು (ಸರ್ಜಿಕಲ್ ಗ್ಲೌಸ್) ಹಾಗೂ ಪೇಪರ್ ನ್ಯಾಪ್ಕಿನ್ಗಳು ಹೊಟ್ಟೆಯೊಳಗೆ ಉಳಿದುಕೊಂಡಿದ್ದರಿಂದ 19 ವರ್ಷದ ಮಹಿಳೆಯೊಬ್ಬರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಸಿಸೇರಿಯನ್ … Continued