ವೀಡಿಯೊ | ಯೂಟ್ಯೂಬ್ ನಲ್ಲಿ 500 ಕೋಟಿ ವೀಕ್ಷಣೆ ಕಂಡ ‘ಶ್ರೀ ಹನುಮಾನ್ ಚಾಲೀಸಾ’ ; ಡಿಜಿಟಲ್ ಲೋಕದಲ್ಲಿ ಇತಿಹಾಸ ಸೃಷ್ಟಿ
ನವದೆಹಲಿ: ಟಿ-ಸೀರೀಸ್ (T-series) ನ ಭಕ್ತಿಗೀತೆ, ‘ಶ್ರೀ ಹನುಮಾನ್ ಚಾಲೀಸಾ’ (Shree Hanuman Chalisa) ಇತಿಹಾಸ ನಿರ್ಮಿಸಿದೆ. ‘ಶ್ರೀ ಹನುಮಾನ್ ಚಾಲೀಸಾ’ವು ಯೂಟ್ಯೂಬ್ನಲ್ಲಿ 5 ಬಿಲಿಯನ್ (500 ಕೋಟಿ) ವೀಕ್ಷಣೆಗಳನ್ನು ಗಳಿಸಿದ ಭಾರತದ ಮೊದಲ ವೀಡಿಯೊಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಲ್ಶನ್ ಕುಮಾರ ಅವರ ಈ ಹನುಮಾನ್ ಚಾಲೀಸಾವು ಸಾರ್ವಕಾಲಿಕವಾಗಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳ ಸಾಲಿನಲ್ಲಿ ಸ್ಥಾನ … Continued