ವಿಡಿಯೋ | ಹಾಸನಾಂಬೆ ದೇಗುಲದಲ್ಲಿ ಸಿಎಂ ಶಿವಕುಮಾರ ಪೂಜೆ ವೇಳೆ ದರ್ಶನ ಸ್ಥಗಿತ ; ಆಕ್ರೋಶಿತ ಭಕ್ತರಿಂದ ಟಿವಿ ಪರದೆಗೆ ಚಪ್ಪಲಿ ಎಸೆತ

ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಾಲಯಕ್ಕೆ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭೇಟಿ ನೀಡಿದ ವೇಳೆ ಉಂಟಾದ ವಿಐಪಿ ದರ್ಶನದ ವಿವಾದ ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಶಿವಕುಮಾರ ದೇವಾಲಯದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ ಎಲ್‌ಇಡಿ ಟಿವಿ ಪರದೆಗೆ ಆಕ್ರೋಶಗೊಂಡ ಭಕ್ತರು ಚಪ್ಪಲಿಗಳನ್ನು ಎಸೆದ ಘಟನೆ ಭಾನುವಾರ ನಡೆದಿದೆ. ಈ ಘಟನೆಯ … Continued