ಭಾರತದಲ್ಲಿ 5 ಜಿ ಅನುಷ್ಠಾನದ ವಿರುದ್ಧ ದೆಹಲಿ ಹೈಕೋರ್ಟಿನಲ್ಲಿ ಬಾಲಿವುಡ್ ನಟಿ ಜುಹಿ ಚಾವ್ಲಾ ಮೊಕದ್ದಮೆ, ಜೂನ್ 2 ರಂದು ವಿಚಾರಣೆ
ನವ ದೆಹಲಿ: ರೇಡಿಯೊಫ್ರೀಕ್ವೆನ್ಸಿ (ಆರ್ಎಫ್) ವಿಕಿರಣದ ಹಾನಿಕಾರಕ ಪರಿಣಾಮಗಳ ಬಗ್ಗೆ ಸಕ್ರಿಯವಾಗಿ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜುಹಿ ಚಾವ್ಲಾ ಅವರು ಭಾರತದಲ್ಲಿ 5 ಜಿ ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. 5 ಜಿ ತಂತ್ರಜ್ಞಾನವು ಜನರು ಮತ್ತು ಪ್ರಾಣಿಗಳನ್ನು ಆರ್ಎಫ್ ವಿಕಿರಣಕ್ಕೆ ಒಡ್ಡುತ್ತದೆ, 5 ಜಿ ಯಿಂದ ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10 … Continued