ವಿಡಿಯೊ: ಕಾಳ್ಗಿಚ್ಚು ನಂದಿಸುವ ವೇಳೆ ಆಕಾಶದಲ್ಲೇ ಡಿಕ್ಕಿ ಹೊಡೆದುಕೊಂಡ 2 ಹೆಲಿಕಾಪ್ಟರ್‌ಗಳು ; ಒಂದು ಹೆಲಿಕಾಪ್ಟರ್ ಪತನ
ಅಥೆನ್ಸ್ (ಗ್ರೀಸ್): ಗ್ರೀಸ್‌ನಲ್ಲಿ ಭಾನುವಾರ ಭಾರೀ ಕಾಳ್ಗಿಚ್ಚುಗಳನ್ನು ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಎರಡು ಅಗ್ನಿಶಾಮಕ ಬೆಲ್ (Bell) ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಗ್ರೀಸ್‌ನ ರಾಜಧಾನಿ ಅಥೆನ್ಸ್‌ನ ಪಶ್ಚಿಮ ಭಾಗದಲ್ಲಿರುವ ಪ್ಸಾಥಾ (Psatha) ಪ್ರದೇಶದಲ್ಲಿ ಕಾಳ್ಗಿಚ್ಚು ನಂದಿಸುವ ಕಾರ್ಯಾಚರಣೆಯ ವೇಳೆ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಎರಡು ಬೆಲ್ ಹೆಲಿಕಾಪ್ಟರ್‌ಗಳು … Continued