ವಿಶ್ವದ ಅತ್ಯಂತ ಪವರ್ ಫುಲ್ ಪಾಸ್ಪೋರ್ಟ್ಗಳ 2024ರ ಪಟ್ಟಿ ಬಿಡುಗಡೆ : ಪವರ್ ಫುಲ್ ಪಾಸ್ಪೋರ್ಟ್ ಯಾವ ದೇಶದ್ದು..? ಭಾರತದ ಶ್ರೇಯಾಂಕ ಎಷ್ಟು ಗೊತ್ತೆ..?
ನವದೆಹಲಿ: ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಸಿಂಗಾಪುರದ ಪಾಸ್ಪೋರ್ಟ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಎಂದು ಹೆಸರಿಸಲಾಗಿದೆ, ಫ್ರಾನ್ಸ್, ಇಟಲಿ, ಜರ್ಮನಿ, ಸ್ಪೇನ್, ಜಪಾನ್ ಈ ಐದು ದೇಶಗಳು ಎರಡನೇ ಸ್ಥಾನದಲ್ಲಿವೆ. ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ದ ಡೇಟಾವನ್ನು ಆಧರಿಸಿದೆ. ಭಾರತದ ಪಾಸ್ಪೋರ್ಟ್ 82 … Continued