ಹೈಕೋರ್ಟಿನಲ್ಲಿ ಹಿಜಾಬ್ ಪ್ರಕರಣ: ಭಾರತವು ಹಿಂದೂ ರಾಷ್ಟ್ರವೂ, ಇಸ್ಲಾಮಿಕ್ ರಾಷ್ಟ್ರವೂ ಅಲ್ಲ, ಇದು ಜಾತ್ಯತೀತ ರಾಷ್ಟ್ರ, ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯ : ವಕೀಲ ಧರ್ ವಾದ
ಬೆಂಗಳೂರು: ಭಾರತವು ಹಿಂದೂ ರಾಷ್ಟ್ರವೂ ಅಲ್ಲ, ಇಸ್ಲಾಮಿಕ್ ಗಣರಾಜ್ಯವೂ ಅಲ್ಲ. ಇದು ಪ್ರಜಾಸತ್ತಾತ್ಮಕ, ಜಾತ್ಯತೀತ, ಗಣರಾಜ್ಯವಾಗಿದ್ದು, ಇಲ್ಲಿ ಕಾನೂನು ಜಯ ಸಾಧಿಸಬೇಕು ಎಂದು ಹಿರಿಯ ವಕೀಲ ಎ ಎಂ ಧರ್ ಗುರುವಾರ ಹೈಕೋರ್ಟ್ ಮುಂದೆ ವಾದ ಮಂಡಿಸಿದರು. ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು … Continued