ಹಿಜಾಬ್ ವಿವಾದ: ಸಿಎಂ ಬೊಮ್ಮಾಯಿ ಸಭೆ, ಹೈಕೋರ್ಟ್ ತೀರ್ಪಿನವರೆಗೂ ಈಗಿನ ಸಮವಸ್ತ್ರ ನಿಯಮ ಮುಂದುವರಿಕೆಗೆ ಸೂಚನೆ

posted in: ರಾಜ್ಯ | 0

ಬೆಂಗಳೂರು: ಹಿಜಾಬ್’ (ಶೀರ್ಷವಸ್ತ್ರ) ಗದ್ದಲದ ಹಿನ್ನೆಲೆಯಲ್ಲಿ,ಮುಂದಿನ ವಾರ ಈ ಸಂಬಂಧ ಹೈಕೋರ್ಟ್ ಆದೇಶ ಹೊರಬೀಳುವವರೆಗೆ ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ಅಸ್ತಿತ್ವದಲ್ಲಿರುವ ಸಮವಸ್ತ್ರ ಸಂಬಂಧಿತ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಈ ವಿಚಾರ ದೊಡ್ಡ ವಿವಾದವಾಗಿ ಇತರ ಶಿಕ್ಷಣ ಸಂಸ್ಥೆಗಳಿಗೂ ವ್ಯಾಪಿಸಿದ್ದು, ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢ … Continued