ಬೆಂಗಳೂರು: ಮುಸ್ಲಿಂ ನೌಕರರು ಸ್ಕಲ್ ಕ್ಯಾಪ್ ಹಾಕುವುದನ್ನು ವಿರೋಧಿಸಿ ಹಿಂದೂ ಬಿಎಂಟಿಸಿ ನೌಕರರಿಂದ ಕೇಸರಿ ಶಾಲು ಧರಿಸಿ ಪ್ರತಿಭಟನೆ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ಬಿಕ್ಕಟ್ಟಿನ ಮಧ್ಯೆ ರಾಜ್ಯದಲ್ಲಿ ಈಗ ಸ್ಕಲ್ ಕ್ಯಾಪ್ ವರ್ಸಸ್ ಕೇಸರಿ ಶಾಲು ಅರಂಭವಾಗಿದೆ. ಸರ್ಕಾರಿ ಸ್ವಾಮ್ಯದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹಿಂದೂ ನೌಕರರ ಒಂದು ವಿಭಾಗವು ಮುಸ್ಲಿಂ ಚಾಲಕರು, ಕಂಡಕ್ಟರ್‌ಗಳು ಮತ್ತು ಇತರರು ಸ್ಕಲ್ ಕ್ಯಾಪ್ ಧರಿಸಿರುವುದನ್ನು ವಿರೋಧಿಸಿ, ಈಗ ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹಿಜಾಬ್ … Continued