ವೀಡಿಯೊ | ಅಮೆರಿಕದ ʼ ಡೆಮಾಕ್ರಟಿಕ್ ʼ ಸಮಾವೇಶದಲ್ಲಿ ಕರ್ನಾಟಕದ ಅರ್ಚಕರಿಂದ ಮೊಳಗಿದ ʼಅಸತೋಮಾ ಸದ್ಗಮಯ…ಓ ಶಾಂತಿʼ ವೇದ ಮಂತ್ರ ಪಠಣ
ಚಿಕಾಗೊ : ಅಮೆರಿಕದ ಚಿಕಾಗೋದಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದ 3 ನೇ ದಿನದಂದು ಹಿಂದೂ ರ್ಚಕರು ವೇದ ಮಂತ್ರಗಳೊಂದಿಗೆ ಕಲಾಪವನ್ನು ಪ್ರಾರಂಭಿಸುತ್ತಿದ್ದಂತೆ ಸಭಾಂಗಣದಾದ್ಯಂತ “ಓಂ ಶಾಂತಿ ಶಾಂತಿ” ಘೋಷಣೆಗಳು ಪ್ರತಿಧ್ವನಿಸಿದವು. ಮೇರಿಲ್ಯಾಂಡ್‌ನ ಶ್ರೀ ಶಿವವಿಷ್ಣು ದೇವಸ್ಥಾನದ ಅರ್ಚಕರಾದ ಕರ್ನಾಟಕ ಮೂಲದ ರಾಕೇಶ್ ಭಟ್ ಅವರು ಅಖಂಡ ದೇಶಕ್ಕಾಗಿ ಆಶೀರ್ವಾದ ಕೋರಿ ವೈದಿಕ ಪ್ರಾರ್ಥನೆ … Continued