ಪಾಕಿಸ್ತಾನದ ಸಿಂಜೋರೊದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದ, ಚರ್ಮ ಸುಲಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನದ ಸಿಂಜೋರೋ ಪಟ್ಟಣದಲ್ಲಿ ಬುಧವಾರ ಹಿಂದೂ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. 40 ವರ್ಷದ ಮಹಿಳೆಯ ಶಿರಚ್ಛೇದ ಮಾಡಲಾಗಿದೆ ಮತ್ತು ಆಕೆಯ ಎದೆಯನ್ನು ಕತ್ತರಿಸಲಾಗಿದೆ ಎಂದು ಹಿಂದೂ ಸಮುದಾಯದ ಪಾಕಿಸ್ತಾನದ ಮೊದಲ ಮಹಿಳಾ ಸೆನೆಟರ್ ಕೃಷ್ಣ ಕುಮಾರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಮೃತಳ ದೇಹ ಮತ್ತು ಮುಖದಿಂದ ಚರ್ಮವನ್ನು ಸುಲಿಯಲಾಗಿದೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕ ಹೇಳಿದ್ದಾರೆ. … Continued