ಹೋಳಿಯಲ್ಲಿ ಹೆಂಡತಿ ಮೇಲೆ ಬಲವಂತವಾಗಿ ಬಣ್ಣ ಎರಚುವುದಕ್ಕೆ ಆಕ್ಷೇಪಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತನ ಕೊಲೆ

ಲಕ್ನೋ: ತನ್ನ ಹೆಂಡತಿಗೆ ಬಲವಂತವಾಗಿ ಬಣ್ಣ ಹೊಡೆಯುವುದನ್ನು ಆಕ್ಷೇಪಿಸಿದ ನಂತರ ಹೋಳಿ ಸಂಭ್ರಮಿಸುವವರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ. ವಾರಣಾಸಿ ಜಿಲ್ಲೆಯ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಾರೈ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. 35 ವರ್ಷದ ರಾಜು ರಾಜ್‌ಭರ್ ಅವರು ಕೆಲವರು ತಮ್ಮ ಪತ್ನಿ ಮೇಲೆ ಬಲವಂತವಾಗಿ ಹೋಳಿ ಬಣ್ಣ … Continued