ಹೋಮ್ ಬ್ರಾಡ್‌ಬ್ಯಾಂಡ್ : ಬಿಎಸ್‌ಎನ್‌ಎಲ್‌ ಹಿಂದಿಕ್ಕಿ ಮೊದಲನೇ ಸ್ಥಾನಕ್ಕೆ ಜಿಗಿದ ರಿಲಯನ್ಸ್‌ ಜಿಯೋ

ನವದೆಹಲಿ: ಹಲವಾರು ತಿಂಗಳುಗಳ ತೀವ್ರ ಪೈಪೋಟಿ ನಂತರ, ರಿಲಯನ್ಸ್ ಜಿಯೋ ದೇಶದ ಹೋಮ್ ಬ್ರಾಡ್‌ಬ್ಯಾಂಡ್ ಟರ್ಫ್‌ನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮದಿಂದ (BSNL) ಮಾರುಕಟ್ಟೆ ಮೊದಲನೇ ಸ್ಥಾನವನ್ನು ಕಿತ್ತುಕೊಂಡಿದೆ ಮತ್ತು ಹಾಗೂ ಭಾರ್ತಿ ಏರ್‌ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ನವೆಂಬರ್ 2021 ರಲ್ಲಿ 1.9 ಲಕ್ಷ … Continued