ದೆಹಲಿ ಮದ್ಯ ನೀತಿಯ ಮೇಲೆ ಸಿಬಿಐ ಪ್ರಕರಣ: 15 ಆರೋಪಿಗಳಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ನಂ.1 ಆರೋಪಿ

ನವದೆಹಲಿ: ಮದ್ಯದ ನೀತಿ ಉಲ್ಲಂಘನೆ ಕುರಿತ ಸಿಬಿಐನ ಎಫ್‌ಐಆರ್‌ನ 15 ಆರೋಪಿಗಳ ಪಟ್ಟಿಯಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಂಬರ್ ಒನ್ ಆರೋಪಿಯಾಗಿದ್ದಾರೆ. 11 ಪುಟಗಳ ದಾಖಲೆಯಲ್ಲಿ ಪಟ್ಟಿ ಮಾಡಲಾದ ಅಪರಾಧಗಳೆಂದರೆ ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ ಇತ್ಯಾದಿ. ಅಬಕಾರಿ ಸಚಿವರಾಗಿರುವ ಸಿಸೋಡಿಯಾ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ … Continued