ತಿರುಪತಿಯಲ್ಲಿ ಮಾರ್ಚ್ 1 ರಿಂದ ಫೇಸ್‌ ರೆಕಗ್ನಿಷನ್ʼ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿ : ಇದರ ಕಾರ್ಯವಿಧಾನ ಹೇಗೆಂಬುದು ಇಲ್ಲಿದೆ

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ವು ಯಾತ್ರಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಮುಖ ಗುರುತಿಸುವಿಕೆ ತಂತ್ರಜ್ಞಾನ(Facial Recognition Technology)ವನ್ನು ಜಾರಿಗೆ ತರುವ ದೇಶದ ಮೊದಲ ಧಾರ್ಮಿಕ ಕೇಂದ್ರವಾಗಲಿದೆ. ಈ ತಂತ್ರಜ್ಞಾನವನ್ನು ಮಾರ್ಚ್ 1 ರಿಂದ ಎರಡನೇ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತದೆ, ಇದರ ಮೂಲಕ ಸಾಮಾನ್ಯ ಯಾತ್ರಾರ್ಥಿಗಳು ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಮತ್ತು ಇತರ ಎಲ್ಲಾ ವಸತಿ … Continued