ತಮಿಳುನಾಡಿನಲ್ಲಿ ಆಮ್ಲಜನಕದ ಕೊರತೆ ಇಲ್ಲ.. ಪೂರೈಕೆ ನಿರ್ವಹಣೆ -ಸಂಗ್ರಹಣೆ ವಿಸ್ತಾರದ ಬಗೆ ಹೇಗೆ..?

ಆಮ್ಲಜನಕದ ಕೊರತೆಯ ಭಯಾನಕ ಕಥೆಗಳು ದೇಶಾದ್ಯಂತ ಹೆಡ್‌ಲೈನ್ಸ್‌ ಪಡೆಯುತ್ತಿರುವ ಈ ಸಮಯದಲ್ಲಿ, ತಮಿಳುನಾಡು ರಾಜ್ಯವು ಅಗತ್ಯ ಆಮ್ಲಜನಕದಲ್ಲಿ ಯಾವುದೇ ಪ್ರಮುಖ ನ್ಯೂನತೆಗಳನ್ನು ಇನ್ನೂ ವರದಿ ಮಾಡಿಲ್ಲ. ಇದು ವೈದ್ಯಕೀಯ ಆಮ್ಲಜನಕದ ವಿತರಣೆ ಮತ್ತು ಶೇಖರಣಾ ಸಾಮರ್ಥ್ಯವನ್ನು ಸುಧಾರಿಸಲು ಕಳೆದ ವರ್ಷದಲ್ಲಿ ನಡೆದ ಸಾಮರ್ಥ್ಯ ವೃದ್ಧಿಯ ಪರಿಣಾಮವಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ, ತಮಿಳುನಾಡು ದಿನಕ್ಕೆ … Continued