ʼಶ್ರೀಮಂತʼರನ್ನು ಮದುವೆಯಾಗುವುದು ಹೇಗೆಂದು ʼಮಹಿಳೆʼಯರಿಗೆ ಕಲಿಸುವ ಈ ‘ಇನ್ಫ್ಲುಯೆನ್ಸರ್’ ವರ್ಷದ ಗಳಿಕೆ ₹ 163 ಕೋಟಿ…!
ಶ್ರೀಮಂತ ಪುರುಷರನ್ನು ಹೇಗೆ ಮದುವೆಯಾಗಬೇಕೆಂದು ಮಹಿಳೆಯರಿಗೆ ಕಲಿಸುವ ಚೀನಾದ ವಿವಾದಾತ್ಮಕ ಲವ್ ಗುರು, ವರ್ಷಕ್ಕೆ 142 ಮಿಲಿಯನ್ ಯುವಾನ್ (ಅಂದಾಜು ₹ 163 ಕೋಟಿ) ಗಳಿಸುತ್ತಾರೆ ಎಂದು ವರದಿಯಾಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪ್ರಭಾವಿ ಮಹಿಳೆಯ ನಿಜವಾದ ಹೆಸರು ಲೆ ಚುವಾಂಕ್, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಂಬಂಧ ಮತ್ತು ಆರ್ಥಿಕ ಸಲಹೆಗಳನ್ನು … Continued