ಕಪ್ಪು ಶಿಲೀಂಧ್ರ: ಇದಕ್ಕೆ ಕಾರಣವೇನು, ಹೇಗೆ ತಡೆಗಟ್ಟುವುದು ಎಂದು ಹೇಳಿದ ಏಮ್ಸ್ ಮುಖ್ಯಸ್ಥರು

ನವ ದೆಹಲಿ: ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿರುವ ಕೋವಿಡ್‌-19ರಿಂದ ಬಳಲುತ್ತಿರುವ ಮಧುಮೇಹಿಗಳಿಗೆ ಮ್ಯೂಕೋರ್ಮೈಕೋಸಿಸ್ ಅಥವಾ “ಕಪ್ಪು ಶಿಲೀಂಧ್ರ” ದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಶನಿವಾರ ಹೇಳಿದ್ದಾರೆ. ಅಪರೂಪದ ಆದರೆ ಮಾರಣಾಂತಿಕ ಸೋಂಕು ಕಪ್ಪು ಶಿಲೀಂಧ್ರ ಕೋವಿಡ್‌ ರೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ … Continued