ಕಾಂಗ್ರೆಸ್ಗೆ ರಾಜಸ್ಥಾನದಲ್ಲಿ ಹೊಸ ಬಿಕ್ಕಟ್ಟು: 90+ ಗೆಹ್ಲೋಟ್ ಬೆಂಬಲಿಗ ಶಾಸಕರಿಂದ ರಾಜೀನಾಮೆ ಬೆದರಿಕೆ, ಸ್ಪೀಕರ್ ಮನೆಯತ್ತ ಶಾಸಕರು…!
ಜೈಪುರ: ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಈಗ ಕಾಂಗ್ರೆಸ್ಗೆ ಸಂಪೂರ್ಣ ಬಿಕ್ಕಟ್ಟಾಗಿ ಪರಿಣಮಿಸಿದೆ. ಅಶೋಕ್ ಗೆಹ್ಲೋಟ್ ಪಾಳಯದ 90 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಲು ಬಯಸುವುದಾಗಿ ಹೇಳಿ ಸ್ಪೀಕರ್ ಅವರ ಮನೆಯಲ್ಲಿದ್ದಾರೆ. ಅವರು ಸಾಮೂಹಿಕ ರಾಜೀನಾಮೆ ನೀಡಿದರೆ ಸರ್ಕಾರ ಉರುಳಲೂಬಹುದು. ಗೆಹ್ಲೋಟ್ ಬಣದ 80 ಕ್ಕೂ ಹೆಚ್ಚು ಶಾಸಕರು ಇಂದು, ಭಾನುವಾರ ಸಂಜೆ … Continued