ಫ್ಲೋರಿಡಾಕ್ಕೆ ಅಪ್ಪಳಿಸಿದ ಗಂಟೆಗೆ 241 ಕಿಮೀ ವೇಗದ ಇಯಾನ್ ಚಂಡಮಾರುತ: ಹಾರಿಹೋಗುವುದರಿಂದ ಸ್ವಲ್ಪದರಲ್ಲೇ ಬಚಾವಾದ ವರದಿಗಾರ, ಸಮುದ್ರದಿಂದ ಬೀದಿಗೆ ಬಂದ ಶಾರ್ಕ್‌ಗಳು | ವೀಕ್ಷಿಸಿ

ಫ್ಲೋರಿಡಾ (ಅಮೆರಿಕ): ಇಯಾನ್ ಚಂಡಮಾರುತವು ಬುಧವಾರ ಅಮೆರಿಕದ ಫ್ಲೋರಿಡಾ ಕರಾವಳಿಯನ್ನು ಅಪ್ಪಳಿಸಿದೆ. ಇದು ಧಾರಾಕಾರ ಮಳೆ ಮತ್ತು ಭಾರೀ ಬಿರುಗಾಳಿಗೆ ಕಾರಣವಾಗಿದೆ. ಚಂಡಮಾರುತದ ದೃಶ್ಯಗಳು, ಈಗ ಅಮೆರಿಕದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಚಂಡಮಾರುತಗಳಲ್ಲಿ ಒಂದಾಗಿದೆ ಎಂದು ತೋರಿಸುತ್ತದೆ. ವರದಿಗಾರರು ಬಿರುಗಾಳಿಯಲ್ಲಿ ಸಿಲುಕಿ ಹಾರಿಹೋಗುವುದನ್ನು ತಪ್ಪಿಸಿಕೊಳ್ಳುವುದನ್ನು ಪ್ರಯತ್ನಿಸುವುದು ಮತ್ತು ಸಮುದ್ರದಲ್ಲಿನ ಶಾರ್ಕ್‌ ಮೀನುಗಳು ಬಿರುಗಾಳಿಯ ಅಬ್ಬರಕ್ಕೆ ತೀರಕ್ಕೆ … Continued