₹1,000 ಹಣ ಪಡೆದು ಪತ್ನಿಯನ್ನೇ ಸ್ನೇಹಿತರಿಗೆ ಒಪ್ಪಿಸಿದ ಪತಿ ; ಅವರಿಂದ ಸಾಮೂಹಿಕ ಅತ್ಯಾಚಾರ
ಬದೌನ್ (ಉತ್ತರ ಪ್ರದೇಶ): ಕೇವಲ ಒಂದು ಸಾವಿರ ರೂಪಾಯಿ ಹಣಕ್ಕಾಗಿ ಪತಿಯೇ ತನ್ನ ಪತ್ನಿಯನ್ನು ಸ್ನೇಹಿತರಿಗೆ ಒಪ್ಪಿಸಿದ ನಂತರ ಅವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಫೈಜ್‌ಗಂಜ್ ಬೆಹ್ತಾ ಪೊಲೀಸ್ ಠಾಣಾ … Continued