ನನಗೆ ನಾಚಿಕೆಯಾಗುತ್ತಿದೆ : ಹಿಂದೂಗಳ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆಯಾಚಿಸಿದ ಅಸ್ಸಾಂನ ಬದ್ರುದ್ದೀನ್ ಅಜ್ಮಲ್

ಹೊಜೈ (ಅಸ್ಸಾಂ) : ಹಿಂದೂಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ನಂತರ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಶನಿವಾರ ‘ಕ್ಷಮೆಯಾಚನೆ’ ಮಾಡಿದ್ದಾರೆ. ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿಲ್ಲ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿರಲಿಲ್ಲ. ನನ್ನ ಹೇಳಿಕೆಗೆ ತೀವ್ರ ವಿಷಾದವಿದೆ. … Continued