ಪ್ರಣಾಳಿಕೆಯಲ್ಲಿ ಭಾರತದ ನಕಾಶೆ ಪ್ರಮಾದ: ಸಂಸದ ಶಶಿ ತರೂರ್‌ ಬೇಷರತ್‌ ಕ್ಷಮೆಯಾಚನೆ

ನಕ್ಷೆಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಿರುವನಂತಪುರಂ ಸಂಸದರ ಕಚೇರಿ ಪ್ರಣಾಳಿಕೆಗೆ ತಿದ್ದುಪಡಿ ತಂದಿದೆ. ಆದರೆ, ಬಿಡುಗಡೆ ಮಾಡಿದ ಪ್ರಣಾಳಿಕೆಯ ಮೊದಲ ಕರಡು ತಿದ್ದುಪಡಿ ನಂತರ ತಿದ್ದುಪಡಿ ಮಾಡಿದ ಪ್ರಣಾಳಿಕೆಯಲ್ಲೂ ತಪ್ಪು ಕಾಣಿಸಿಕೊಂಡಿದೆ. ಎರಡನೇ ನಕ್ಷೆಯಲ್ಲಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷ್ವದೀಪ್ ಪ್ರದೇಶಗಳು ಭಾರತದ ರಚನೆಯಿಂದ ಕಾಣೆಯಾಗಿವೆ. ತನ್ನ ಪ್ರಣಾಳಿಕೆಯ ಅಡಿಯಲ್ಲಿ ಭಾರತದ ನಕ್ಷೆ ತಪ್ಪಾಗಿ … Continued