ಮಂಡ್ಯದಲ್ಲೇ ಸುಮಲತಾರ ಸೋಲಿಸುವೆ..:ಮಾಜಿ ಸಿಎಂ ಎಚ್ಡಿಕೆ ಶಪಥ..!

posted in: ರಾಜ್ಯ | 0

ಬೆಂಗಳೂರು: ಕಳೆದೆರಡು ದಿನಗಳಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಮಧ್ಯೆ ನಡೆಯುತ್ತಿರುವ ಪರವಿರೋಧ ಹೇಳಿಕೆಗಳಿಗೆ ಸ್ವತಃ ಕುಮಾರಸ್ವಾಮಿ ಅವರು ಮಂಡ್ಯದಿಂದಲೇ ರಾಜಕೀಯ ಆರಂಭಿಸಿ ಅಲ್ಲೇ ಸುಮಲತಾರನ್ನು ಸೋಲಿಸುವೆ ಎಂದು ಬಹಿರಂಗವಾಗಿ ಶಪಥ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಆರ್.ಎಸ್.ನ ೨೦ ಕಿಮೀ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕೆಂದು ಆದೇಶ ಮಾಡಿದ್ದವನು ನಾನು. ಮಂಡ್ಯದಲ್ಲಿ … Continued