2ನೇ ಕೋವಿಡ್ ಅಲೆ ಭಾರತಕ್ಕೆ ಅಪ್ಪಳಿಸುವ ಮುನ್ನ, ಐಸಿಯು ಹಾಸಿಗೆಗಳು 46%, ಆಮ್ಲಜನಕ ಹಾಸಿಗೆಗಳು 36% ರಷ್ಟು ಕುಸಿತ

ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದ ಪ್ರಚೋದಿಸಲ್ಪಟ್ಟ ಆರೋಗ್ಯ ದುರಂತದ ರೂಪದಲ್ಲಿ ಭಾರತ ಪ್ರಸ್ತುತ ತನ್ನ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ದೈನಂದಿನ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಸ್ಫೋಟಗೊಂಡಿದೆ ಮತ್ತು ಪ್ರತಿ ದಿನವೂ ಹೊಸ ದಾಖಲೆ ನಿರ್ಮಿಸುತ್ತಿದೆ. ಹಲವಾರು ನಗರಗಳ ನೆಲಮಟ್ಟದ ವರದಿಗಳು, ಸುಡುವ ಹೆಣಗಳ ಸಾಲುಗಳು, ಕಿಕ್ಕಿರಿದ ಸ್ಮಶಾನಗಳು ಮತ್ತು … Continued