ಎನ್‌ಐಆರ್‌ಎಫ್ ಶ್ರೇಯಾಂಕ ಪ್ರಕಟ: ಸಂಶೋಧನೆಗೆ ಬೆಂಗಳೂರು ಐಐಎಸ್‌ಸಿ ದೇಶದಲ್ಲೇ ಬೆಸ್ಟ್‌, ಐಐಟಿ ಮದ್ರಾಸ್ ಅತ್ಯುತ್ತಮ ಸಂಸ್ಥೆ.. ದೇಶದ ಅತ್ಯುತ್ತಮ ಸಂಸ್ಥೆಗಳ ಪಟ್ಟಿ ಇಲ್ಲಿದೆ

ವಿಶ್ವ ವಿದ್ಯಾಲಯಗಳ ವಿಭಾಗಗಳಲ್ಲಿಯೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc )ಗೆ ಅಗ್ರ ಸ್ಥಾನ ಸಿಕ್ಕಿದೆ. ಇನ್ನು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಐಐಎಂ ಬೆಂಗಳೂರಿಗೆ ಎರಡನೇ ಸ್ಥಾನ ಹಾಗೂ ಮೆಡಿಸಿನ್‌ ವಿಭಾಗದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಮೂರನೇ ಸ್ಥಾನ ಸಿಕ್ಕಿದೆ. ಕಾನೂನು ಕಾಲೇಜುಗಳಲ್ಲಿ ಬೆಂಗಳೂರಿನ ನ್ಯಾಶನಲ್‌ ಸೂಲ್‌ ಆಫ್‌ ಲಾ ಬಾರತದಲ್ಲಿ ಅತ್ತುತ್ತಮ ಎಂದು ಮೊದಲನೇ ಸ್ಥಾನ ಪಡೆದಿದೆ. … Continued