ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲು ಆರಂಭಿಸಿದ ಅಮೆರಿಕ ; ಭಾರತಕ್ಕೆ ಹೊರಟ 205 ಜನರಿದ್ದ ವಿಮಾನ ; ವರದಿ
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ದಾಖಲೆರಹಿತ ವಲಸಿಗರ ವಿರುದ್ಧ ಕಠಿಣ ಕ್ರಮವನ್ನು ತೀವ್ರಗೊಳಿಸಿದ್ದು, 205 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಸೋಮವಾರ ಪಂಜಾಬ್‌ನ ಅಮೃತಸರಕ್ಕೆ ಹೊರಟಿದೆ ಎಂದು ಮೂಲಗಳು ತಿಳಿಸಿವೆ. C-17 ವಿಮಾನವು ಸ್ಯಾನ್ ಆಂಟೋನಿಯೊದಿಂದ ಭಾರತಕ್ಕೆ ಹೊರಟಿತು. ಅಕ್ರಮ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಮುನ್ನ ಪ್ರತಿಯೊಂದನ್ನು … Continued