ನಿರ್ಲಕ್ಷ್ಯವೋ..ಅಚ್ಚರಿಯೋ…: ಶವಾಗಾರದ ಫ್ರೀಜರ್‌ನಲ್ಲಿ 7 ತಾಸುಗಳ ಕಾಲ ಇರಿಸಿದ್ದ ‘ಸತ್ತ’ ವ್ಯಕ್ತಿ ಬದುಕಿ ಬಂದ..!

ಲಕ್ನೋ: ಒಂದು ಅಪರೂಪದ ಘಟನೆಯಲ್ಲಿ, ಮೃತಪಟ್ಟಿದ್ದಾನೆಂದು ವೈದ್ಯರು ಅಧಿಕೃತವಾಗಿ ಘೋಷಿಸಿ ಶವಗಾರದಲ್ಲಿ ಇರಿಸಿದ್ದ ವ್ಯಕ್ತಿ ಏಳು ತಾಸುಗಳ ನಂತರ ಜೀವಂತವಾಗಿ ಹೊರಬಂದ ಅಪರೂದ ವಿದ್ಯಮಾನ ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ…!  40 ವರ್ಷದ ವ್ಯಕ್ತಿಯನ್ನು ಜೀವಂತವಾಗಿ ಹೊರಬರುವ ಮೊದಲು ಆ ವ್ಯಕ್ತಿ ಸತ್ತಿದ್ದಾನೆಂದು ಸುಮಾರು ಏಳು ಗಂಟೆಗಳ ಕಾಲ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಎಲೆಕ್ಟ್ರಿಷಿಯನ್‌ ಆಗಿ … Continued